ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆಯಿದೆ. ಒಂದೆಲಗದಿಂದ ಸ್ಮರಣಶಕ್ತಿಯ ವೃದ್ಧಿಯಾಗುತ್ತದೆ. ಔಷಧೀಯ ಗುಣಗಳುಳ್ಳ ತಿಮರೆ ಎಲೆಗಳಿಂದ ತಯಾರಿಸಿದ ತಂಬುಳಿ ಬಾಯಿ ರುಚಿಯನ್ನು ತಣಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ಬ್ರಾಹ್ಮಿ ಎಲೆಯನ್ನು ಬ್ರಾಹ್ಮಿ ಮೂಹೂರ್ತದಲ್ಲಿ (ಬೆಳಿಗ್ಗೆ 4.30 ಗಂಟೆಗೆ) ಬರಿಹೊಟ್ಟೆಯಲ್ಲಿ ತಿಂದರೆ ನೆನಪಿನ ಶಕ್ತಿಯೂ ವೃದ್ಧಿಸುತ್ತದೆ.
| ಒಂದೆಲಗ |