ಆಯ್ಕೆ ನಿನ್ನದಾಗಲಿ:
ಈಗಸ್ಟೇ ಬಂದ ರಿಸಲ್ಟುಗಳು, ಮನೆಯಲ್ಲಿನ ಬೈಗುಳಗಳು, ಈ ಕಡೆ ಬಾ, ಈ ಕಡೆ ಬಾ ಎಂದು ಕೈ ಬೀಸಿ ಕರೆಯುತ್ತಿರುವ ಕೋಸು೯ಗಳು,ಯಾವಕಡೆ ಹೊಗಲಿ ಎಂದು ಹೊಯ್ದಾಡುತ್ತಿರುವ ಮನಸ್ಸುಗಳು......ಸ್ನೇಹಿತರೆ ಎಸ್.ಎಸ್.ಎಲ್.ಸಿ ಮ್ಕತ್ತು ಪಿಯುಸಿ ರಿಸಲ್ಟ್ ಬಂದ ಕೂಡಲೆ ಇದು ಎಲ್ಲರಿಗೂ ಇರೋ ಸಮಸ್ಯೆ. ಆದರೆ ನೀವು ಯಾವ ಕೋಸ೯ನ ಆಯ್ಕೆ ಮಾಡ್ಕೋಬೇಕು ಅನ್ನೊದು ನಿಮ್ಮ ನಿಧಾ೯ರವಾಗ ಬೇಕು.ಅದಕ್ಕೂ ಮೊದಲು ಎಲ್ಲಾ ಕೋಸ೯ಗಳ ಬಗ್ಗೆ ಸರಿಯಾಗಿ ಮಾಹಿತಿ ತಿಳ್ಕೊಂಡು ನಂತರ ಬಲ್ಲವರ ಅಭಿಪ್ರಾಯವನ್ನು ಕೇಳಿ ನಿಮ್ಮದೇ ಆದ ತೀಮಾ೯ನ ಮಾಡೊದು ಒಳ್ಳೆದು.
ಹಲವಾರು ಜನ ಹಲವಾರು ಹೇಳ್ತಾರೆ. ನೀನು ಅದನ್ ಮಾಡು,ಇದನ್ ಮಾಡು, ಅದು ಚೆನ್ನಾಗಿಲ್ಲಾ , ಇದು ಚೆನ್ನಾಗಿಲ್ಲಾ ಅಂತಾ. ಅದರಲ್ಲಿ ಕೆಲವರು ಪೂಣ೯ ತಿಳ್ಕೊಳ್ಳದೆ ಅಲ್ಲೊಂಚುರು ಇಲ್ಲೊಂಚುರು ಮಾಹಿತಿ ಕಲೆಹಾಕಿ ಅಂದರೆ ಅಧ೯೦ಭಧ೯
ತಿಳ್ಕೊಂಡು ಅದನ್ನ ನಮ್ಮ ತಲೆಗೆ ತುಂಬೊ ಪ್ರಯತ್ನಾ ಮಾಡ್ತಾರೆ. ಈ ಸಂದಭ೯ದಲ್ಲಿ ಜಾಣ್ಮೆಯಿಂದ ಮುಂದುವರಿಯೊದು ಬುದ್ಧಿವಂತನ ಲಕ್ಷಣ.
ಈ ಟೈಂನಲ್ಲಿ ಎಲ್ಲರೂ ಸಜೇಶನ್ ಕೊಡೊರೆ ಆಗಿರುತ್ತಾರೆ. ಆದರೆ ತೀಮಾ೯ನ ಮಾತ್ರ ನಮ್ಮದಾಗಿರ ಬೇಕು.ಎಲ್ಲಾ ಕೋಸ೯ಗಳ ಬಗ್ಗೆ ತಿಳ್ಕೊಂಡು ಯಾವುದಕ್ಕೆ ನಾನ್ ಹೋದ್ರೆ ಅದರಲ್ಲಿ ಅಂಕಗಳಿಸಬಹುದು,ಹಾಗೆ ಮುಂದೆ ಕೆರಿಯರ್ ಹೇಗಿರುತ್ತೆ,ಕೆಲಸ ಸಿಗತ್ತಾ,ಸಿಕ್ಕಿದ ಮೇಲೆ ಸ್ಯಾಲರಿ ಹೇಗಿರಬಹುದು ಎಂಬ ಎಲ್ಲಾ ವಿಷಯಾನೂ ಅಗತ್ಯವಾಗಿರತ್ತೆ.
ಮನೆಯಲ್ಲಿ ಒತ್ತಾಯ ಮಾಡಿದ್ರು ಅಂತ ಅವರಿಷ್ಟಾಪದೋ ಕಡೆ ಅಥವಾ ಅವರು ಇಸ್ಟಾಪಡೊದನ್ನಾ ಓದೋಕೆ ಹೊಗಿ ಅದರಲ್ಲಿ ಡುಮುಕಿ ಹೊಡಿತಾ,ವಿಷಯ ತಲೆಗ್ ಹತ್ತದೆ ವಿಫಲನಾದ್ರೆ ಅದರಲ್ಲಿ ಅಥಾ೯ ಇರಲ್ಲಿ.ನಿನಗೆನ್ ಬೇಕೋ ,ನಿನ್ ಹತ್ರಾ ಎನಾಗತ್ತೋ ಅದನ್ ನಿನ್ ಮಾಡು.ಎಲ್ಲರು ಡಾಕ್ಟರ್ ,ಎಂಜಿನೀಯರ್ ಆಗೋಕ್ ಹೊದ್ರೆ ಉಳಿದದ್ ಆಗೊದ್ ಯಾರು ಅಲ್ವಾ? ನೀನ್ ಇಸ್ಟಾ ಪತ್ತಿರೊದನ್ನಾ ಧೈಯ೯ , ಆತ್ಮವಿಶ್ವಾಸದಿಂದ ಮಾಡು , ಆಗ ಜೀವವನದಲ್ಲಿ ನೀನು ಆಯ್ಕೆ ಮಾಡಿಕೊಡ ಅಥವಾ ನೀನು ಬಯಸಿದ ಬದುಕು ನಿನ್ನದಾಗತ್ತೆ..........

No comments:
Post a Comment